India's first female super star, veteran actro sridevi was dead in Dubai due to over consumption of alcohol. But now their is a twist in the story, it is said
that sridevi's death was not due to alcohol but it was a pre planned murder.
ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಶ್ರೀದೇವಿ ದುಬೈನಲ್ಲಿ ವಿಧಿವಶರಾದ್ರು . ಆದ್ರೆ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಈಗ ತನಿಖೆಯ ಪ್ರಕಾರ ಬೋನಿ ಶ್ರೀದೇವಿಯನ್ನು ಕೊಂಡಿರಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ